ಕೊರೊನ ಎರಡನೇ ಅಲೆ ನಮ್ಮನ್ನು ಅಲ್ಲೋಲ ಕಲ್ಲೋಲಗೊಳಿಸುವ ಮೊದಲು ನಾವು ಜಾಗ್ರತೆ ವಹಿಸಬೇಕು : ಸುಪ್ರೀತ್ ಮೋಂಟಡ್ಕ

Advt_Headding_Middle
Advt_Headding_Middle

ಕೊರೊನ ಒಂದು ಭೀಕರ ಸಾಂಕ್ರಾಮಿಕ ಕಾಯಿಲೆ. ಇದು ನಮ್ಮ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹಾಗೆಯೇ ಮರಣದ ಸಂಖ್ಯೆಯೂ ಏರುತ್ತಲೇ ಹೋಗುತ್ತಿದೆ.
ಸರ್ಕಾರ ಅದೇಷ್ಟೋ ಮಂಜಾಗ್ರತಾ ಕ್ರಮ ಕೈಗೊಂಡರೂ ಜನರು ಅದನ್ನು ಪಾಲನೆ ಮಾಡುವಲ್ಲಿ ಎಡವುತ್ತಿದ್ದಾರೆ.
ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡುವಿಕೆ ಮುಂತಾದವನ್ನು ಜನ ಮಾಡುತ್ತಿಲ್ಲ, ಇತ್ತ ಒಬ್ಬರ ನಿರ್ಲಕ್ಷ್ಯ ದಿಂದಾಗಿ ಮನೆಮಂದಿ, ಅಕ್ಕ ಪಕ್ಕದವರು ತೊಂದರೆ ಅನುಭವಿಸಬೇಕಾಗಿದೆ. ಭಾರತ ದೇಶದ ಪ್ರತಿಯೊಬ್ಬ ಪ್ರಜೆಯೂ ಸರಕಾರದ ಜೊತೆ ಕೈ ಜೋಡಿಸಿದರೆ ಭಯಪಡಬೇಕಾಗಿಲ್ಲ. ಸರ್ಕಾರ ಯಾವುದಕ್ಕೂ ಕೊರತೆ ಆಗದ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುತ್ತದೆ ನಮ್ಮ ಜೀವ ನಮ್ಮ ಕೈಯಲ್ಲಿರುವಾಗ ಅದನ್ನು ಕಾಪಾಡಿಕೊಳ್ಳಬೇಕಾಗಿರುವುದು ನಾವೇ ಅಲ್ವ. ಕೊರೊನ ಎರಡನೇ ಅಲೆ ನಮ್ಮನ್ನು ಅಲೋಲ್ಲ ಕಲ್ಲೋಲ್ಲಗೊಳಿಸುವ ಮೊದಲು ನಾವು ಜಾಗ್ರತೆ ವಹಿಸಬೇಕು.

ಸುಪ್ರೀತ್ ಮೋಂಟಡ್ಕ ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.