ಲಾಕ್ ಡೌನ್ ಹಿನ್ನೆಲೆ ಸುಳ್ಯ ಲ್ಯಾಂಪ್ ಸಹಕಾರ ಸಂಘದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ವ್ಯವಹಾರ

Advt_Headding_Middle
Advt_Headding_Middle

 

ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಿ ಹಬ್ಬಿರುವ ಕಾರಣ ಕರ್ನಾಟಕ ರಾಜ್ಯದಲ್ಲಿ ಮತ್ತೆ 14 ದಿನಗಳ ಕಾಲ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಸುಳ್ಯ ಲ್ಯಾಂಪ್ ಸಹಕಾರ ಸಂಘದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ವ್ಯವಹಾರದ ಸಮಯ ತಾತ್ಕಾಲಿಕವಾಗಿ ಬದಲಾಗಿದೆ.
ಎ.27ರಿಂದ ಮೇ.11ರ ವರೆಗೆ ಬದಲಾಗಿರುವ ಸಮಯ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12:30ರ ತನಕ ಸಂಘದ ಪ್ರಧಾನ ಕಛೇರಿ ಹಾಗೂ ಇತರ ಎಲ್ಲಾ ಶಾಖಾ ಕಛೇರಿಯಲ್ಲಿ ವ್ಯವಹಾರ ನಡೆಯಲಿದ್ದು, ಗ್ರಾಹಕರು ಈ ಸಮಯದಲ್ಲಿ ಬ್ಯಾಂಕಿನಲ್ಲಿ ವ್ಯವಹಾರ ನಡೆಸಬಹುದಾಗಿದೆ ಎಂದು ಸಂಘದ ಅಧ್ಯಕ್ಷ ಸೀತಾನಂದ ಬೇರ್ಪಡ್ಕ ಕಾರ್ಯದರ್ಶಿ ಜತ್ತಪ್ಪ ರೈ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.