ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾಳಜಿ ಹಾಗೂ ದೂರದೃಷ್ಠಿಯ ಕ್ರಮ ಕೈಗೊಳ್ಳಲಿ : ಎಂ.ಎ.ಮುಸ್ತಫಾ ಬೆಳ್ಳಾರೆ

Advt_Headding_Middle
Advt_Headding_Middle

ಚೀನಾದಲ್ಲಿ ಆರಂಭವಾದ ಕೊರೋನಾ ವೈರಸ್ ಇಂದು ಭಾರತದಲ್ಲಿ ವಿಪರೀತವಾಗಿ
ಅಬ್ಬರಿಸುತ್ತಿದೆ. ಸಾವು,ನೋವುಗಳು ಹೆಚ್ಚುತಿವೆ. ಪ್ರಸ್ತುತ ಆಕ್ಸಿಜನ್ಕೊ ರತೆಯಿಂದಾಗಿ ಆಸ್ಪತ್ರೆಗಳಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೋನಾ ಮನುಷ್ಯರಿಗೆ ಭೀಕರ
ಸನ್ನಿವೇಶವನ್ನು ತೋರಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ಲಕ್ಷ್ಯತನವಂತೂ ಭಾರತದ ಪ್ರಜೆಗಳ ಅಸಹನೆಗೆ ಕಾರಣವಾಗಿದೆ. ಅನ್ಯ ದೇಶಗಳು ಕೊರೋನಾ ನಿಯಂತ್ರಣಕ್ಕಾಗಿ ಭಾರತಕ್ಕೆ ಸಹಾಯ ಹಸ್ತವನ್ನು
ಚಾಚಿವೆ. ಕೊರೋನಾ ವೈರಸನ್ನು ಗಣನೆಗೆ ತೆಗೆದುಕೊಳ್ಳದೆ ಬೇಕಾಬಿಟ್ಟಿ ಓಡಾಡುವುದು ಸಲ್ಲದು. ಸರಕಾರಿ ಸೂಚನೆಗಳ ಪಾಲನೆ ಒಳ್ಳೆಯದು. ಕೊರೋನಾ ದೂರವಾಗಲು ಜನರು ಸ್ವಯಂ ಜಾಗ್ರತೆ ವಹಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾಳಜಿ ಹಾಗೂ ದೂರದೃಷ್ಠಿಯ ಕ್ರಮ ಕೈಗೊಳ್ಳಲಿ.

✍️ ಎಂ.ಎ.ಮುಸ್ತಫಾ ಬೆಳ್ಳಾರೆ
(ಯುವ ಸಾಹಿತಿ)

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.