ನಿವೃತ್ತ ವಲಯ ಅರಣ್ಯಧಿಕಾರಿ ನಾರಾಯಣ ರೈ ಪಂಜ ನಿಧನ

Advt_Headding_Middle
Advt_Headding_Middle

ಪಂಜದ ಗುಂಡಡ್ಕ ‌ ನಿವೃತ್ತ ವಲಯ ಅರಣ್ಯಧಿಕಾರಿ ನಾರಾಯಣ ರೈ (82.ವ)ರವರು ಅಲ್ಪಕಾಲದ ಅಸೌಖ್ಯದಿಂದ ಮೇ.4.ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಅರಣ್ಯ ಇಲಾಖೆಯಲ್ಲಿ ಬಿಜಾಪುರ, ಮಡಿಕೇರಿ, ಚಿಕ್ಕಮಂಗಳೂರು , ಮೂಡಿಗೆರೆ, ಸುಳ್ಯ, ಬಂಟ್ವಾಳ ಮೊದಲಾದ ಕಡೆ ಸೇವೆ ಸಲ್ಲಿಸಿ ನಿವೃತ್ತಿಗೊಂಡಿದ್ದರು . ಮೃತರು ಲಕ್ಷ್ಮೀ ಎನ್ ರೈ, ಪುತ್ರರಾದ ಪ್ರಭಾಶ್ ರೈ, ರಾಜೇಶ್ ರೈ, ಪುತ್ರಿಯರಾದ ಚಿತ್ರ ರೈ, ವಿಜಯ ರೈ, ಸುಜಯ ಹೆಗ್ಡೆ ,ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.