ಕುಡೆಕಲ್ಲು ದೇವಯ್ಯ ಗೌಡ ನಿಧನ

Advt_Headding_Middle
Advt_Headding_Middle

 

ಆಲೆಟ್ಟಿ ಗ್ರಾಮದ ಮೈಂದೂರು ದಿ.ದಾಸಪ್ಪ ಗೌಡ ಕುಡೆಕಲ್ಲು ರವರ ಪುತ್ರ ದೇವಯ್ಯ ಗೌಡ ಕುಡೆಕಲ್ಲು ರವರು ಅಲ್ಪ ಕಾಲದ ಅಸೌಖ್ಯದಿಂದ ಮೇ. 2 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಮೃತರು ಸಹೋದರರಾದ ಕುಡೆಕಲ್ಲು ತರವಾಡು ದೈವಸ್ಥಾನದ ಆಡಳ್ತೆದಾರರಾದ ವಿಶ್ವನಾಥ ಗೌಡ ಕುಡೆಕಲ್ಲು, ಸುಂದರ ಗೌಡ ಕುಡೆಕಲ್ಲು, ಸಹೋದರಿಯರಾದ ಶ್ರೀಮತಿ ದಮಯಂತಿ, ಶ್ರೀಮತಿ ರೇವತಿ ಹಾಗೂ ಕುಟುಂಬಸ್ಥರನ್ನು, ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.