Breaking News

ಸುಳ್ಯ ನಗರದಲ್ಲಿ ಮದ್ಯಪ್ರಿಯರ ನೂಕುನುಗ್ಗಲು

Advt_Headding_Middle

ಕೊರೋನಾ ಕರ್ಫ್ಯೂ ಅವಧಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 9 ಗಂಟೆಯವರೆಗೆ ಮಾತ್ರ ತೆರೆದಿಡಲು ದ.ಕ. ಜಿಲ್ಲಾಡಳಿತ ಇಂದಿನಿಂದ ಅವಕಾಶ ನೀಡಿರುವುದರಿಂದ ಸುಳ್ಯ ತಾಲೂಕಿನಾದ್ಯಂತ ಎಲ್ಲಾ ಅಂಗಡಿಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ರಶ್ ಏರ್ಪಟ್ಟಿತ್ತು.

ದಿನಸಿ ಅಂಗಡಿಗಳ ಎದುರು ಜನ ಮುಗಿಬಿದ್ದಂತೆ ಕಂಡುಬರುತಿತ್ತು.

ಸುಳ್ಯ ನಗರದೊಳಗೆ ಅನಗತ್ಯವಾಗಿ ವಾಹನಗಳು ಪ್ರವೇಶಿಸುವುದನ್ನು ತಡೆಯಲು ಸರ್ಕಲ್ ಇನ್ಸ್‌ಪೆಕ್ಟರ್ ನವೀನ್‌ಚಂದ್ರ ಜೋಗಿಯವರ ನೇತೃತ್ವದಲ್ಲಿ ಜ್ಯೋತಿ ವೃತ್ತದಲ್ಲಿ ಪೊಲೀಸರು ವಾಹನಗಳನ್ನು ತಡೆದು ತಪಾಸಣಾ ಕಾರ್ಯ ನಡೆಸುತ್ತಿದ್ದುದರಿಂದ ವಾಹನಗಳ ಉದ್ದದ ಕ್ಯೂ ಏರ್ಪಟ್ಟಿತ್ತು. 

 

ನಗರದ ವೈನ್‌ಶಾಪ್‌ಗಳಲ್ಲಿ ಜನ ಮದ್ಯ ಖರೀದಿಗಾಗಿ ನೂಕುನುಗ್ಗಲು ಮಾಡುತ್ತಿರುವುದೂ ಕಂಡು ಬಂತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.