Breaking News

ಪಂಜ : ನಿಗದಿತ ಸಮಯ ಪಾಲಿಸಿದ ವರ್ತಕರು

Advt_Headding_Middle

ಕೊರೊನಾ ಸೋಂಕು ಹರಡದಿರಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಅಗತ್ಯ ವಸ್ತು ಖರೀದಿಗೆ ಇಂದಿನಿಂದ ಹೊಸ ಸಮಯವನ್ನು ನಿಗದಿ ಮಾಡಿದ್ದು, ಬೆಳಿಗ್ಗೆ 6 ರಿಂದ 9 ರವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಪಂಜದಲ್ಲಿ ವರ್ತಕರು ಇಂದು ಈ ಆದೇಶವನ್ನು ಪಾಲಿಸಿದ್ದಾರೆ. ಮುಂಜಾನೆ 9 ಕ್ಕೆ ಎಲ್ಲ ಅಂಗಡಿಗಳು ಬಂದ್ ಆಗಿತ್ತು.

ಬೆಳಿಗ್ಗೆ 9 ಗಂಟೆಯ ಬಳಿಕ ಬಂದ ಗ್ರಾಹಕರು ಖರೀದಿಗೆ ಅವಕಾಶ ಸಿಗದೆ ಹಿಂದಿರುಗುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದಿದೆ. ಮುಂಜಾನೆ ಗ್ರಾಹಕರು ಖರೀದಿಯ ಭರದಲ್ಲಿದ್ದು, ವಾಹನ ದಟ್ಟಣೆ ಹೆಚ್ಚಾಗಿತ್ತು. ಬೆಳಿಗ್ಗೆ 9ರ ಬಳಿಕ ಇಡೀ ಪೇಟೆಯೇ ಸ್ತಬ್ಧವಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.