Breaking News

ಕೇಂದ್ರ ಸಚಿವರ ಮನೆಯವರಿಗೆ ಕೊರೊನಾ

Advt_Headding_Middle

 

ದೇವರಗುಂಡ ಕಂಟೈನ್ ಮೆಂಟ್ ಝೋನ್

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ದೇವರಗುಂಡದಲ್ಲಿರುವ ಅಣ್ಣನ ಮನೆಯ ಎಲ್ಲರಿಗೂ ಕೊರೊನ ಪಾಸಿಟಿವ್ ಬಂದಿದೆ.

ಕೇಂದ್ರ ಸಚಿವರ ಸಹೋದರನ ಪತ್ನಿ, ಮೂವರು ಮಕ್ಕಳು, ಸೊಸೆ ಸೇರಿದಂತೆ ಆ ಪ್ರದೇಶದ 12 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಇಂದಿನಿಂದ ದೇವರಗುಂಡ ಪ್ರದೇಶವನ್ನು ಕಂಟೈನ್ ಮೆಂಟ್ ಝೋನ್ ಎಂದು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.