Breaking News

ಶಾಲಾ ಆವರಣದಲ್ಲಿದ್ದ ಮರ ಕಡಿದ ದೂರು

Advt_Headding_Middle

ಅರಣ್ಯಾಧಿಕಾರಿ ಭೇಟಿ, ಮರ ವಶ

ಶಾಲಾ ಆವರಣದಲ್ಲಿದ್ದ ಮರವನ್ನು ಕಡಿದಿರುವ ಕುರಿತು ಅರಣ್ಯ ಇಲಾಖೆಗೆ ದೂರು ಹೋಗಿ ಸ್ಥಳಕ್ಕೆ ಅರಣ್ಯಾದಿಕಾರಿಗಳು ಭೇಟಿ ನೀಡಿದಾಗ ಮರ ಕಡಿದಿದ್ದು ಕಂಡು ಬಂದಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮಂಡೆಕೋಲು ಗ್ರಾಮದ ಕುಕ್ಕೆಟ್ಟಿ ಶಾಲಾ ವಠಾರದಲ್ಲಿ ಇದ್ದ ಮರವೊಂದನ್ನು ಗ್ರಾಮಸ್ಥರಿಬ್ಬರು ಸೇರಿ ಕಡಿದಿದ್ದಾರೆಂಬ ದೂರು ಅರಣ್ಯ ಇಲಾಖೆಗೆ ಹೋಯಿತು. ಈ ದೂರಿನ ಹಿನ್ನಲೆಯಲ್ಲಿ ಫಾರೆಸ್ಟರ್ ಯಶೋಧರರು ಇಂದು ಕುಕ್ಕೆಟ್ಟಿ ಶಾಲೆಗೆ ಭೇಟಿ ನೀಡಿದ್ದು, ಮರ ಕಡಿದಿರುವುದು ಕಂಡು ಬಂತು. ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ನಡೆಸಲಾಗುವುದು ಎಂದು ಅರಣ್ಯಾಧಿಕಾರಿಗಳು ಸುದ್ದಿಗೆ ಮಾಹಿತಿ ನೀಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.