Breaking News

ವೀಕೆಂಡ್ ಕರ್ಫ್ಯೂ : ಸುಳ್ಯದಲ್ಲಿ ಪೋಲೀಸ್ ಕಾವಲು

Advt_Headding_Middle

 

*ಪೇಟೆಗೆ ಬರುವವರನ್ನು ವಿಚಾರಿಸುತ್ತಿರುವ ಪೋಲೀಸರು : ಅನಗತ್ಯ ತಿರುಗಾಟಗಳ ವಾಹನ ಸೀಝ್*

ಇಂದು ಮತ್ತು ನಾಳೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಪೇಟೆಗೆ ಅನಗತ್ಯ ಬರುವ ವಾಹನವನ್ನು ಪೋಲೀಸರು ಸೀಝ್ ಮಾಡಲು ಮುಂದಾಗಿದ್ದಾರೆ.

 

ಇಂದು ಬೆಳಗಿನಿಂದಲೇ ಪೋಲೀಸರು ಸುಳ್ಯ ಪೇಟೆಯಲ್ಲಿ ಚೆಕ್ ಪೋಸ್ಟ್ ಗಳಲ್ಲಿದ್ದು ಸುಳ್ಯಕ್ಕೆ ಬರುವ ಎಲ್ಲ ವಾಹನಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಅನಗತ್ಯ ತಿರುಗುವ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

ಇಂದು ಸುಳ್ಯದಲ್ಲಿ ಹಾಲು, ತರಕಾರಿ, ಮೆಡಿಕಲ್ ಗಳು‌ ಮಾತ್ರ ಬೆಳಗ್ಗೆ ತೆರೆದಿದ್ದು, ದಿನಸಿ ಅಂಗಡಿ ಎಲ್ಲವೂ‌ ಮುಚ್ಚಲ್ಪಟ್ಟಿದ್ದವು.

ನಾಳೆಯೂ ಇದೇ ರೀತಿ ವೀಕೆಂಡ್ ಕರ್ಫ್ಯೂ ಮುಂದು ವರಿಯಲಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.