Breaking News

ಮಡಪ್ಪಾಡಿ ಸೋಲಾರ್ ಬ್ಯಾಟರಿ ಮತ್ತು ಪೆನಲ್‌ ಕಳವು

Advt_Headding_Middle

ಮಡಪ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ಕೆಲವು ದಿನಗಳ ಹಿಂದೆಯಷ್ಟೆ ಅಳವಡಿಸಿದ ಸೋಲಾರ್ ದೀಪದ ಬ್ಯಾಟರಿ ಮತ್ತು ಪೆನಲ್ ಕಳವುಗೈದ ಘಟನೆ ವರದಿಯಾಗಿದೆ.

ಎಳುವೆ ಎಂಬಲ್ಲಿ 35 ಸಾವಿರ ವೆಚ್ಚದಲ್ಲಿ ಅಳವಡಿಸಿದ ಸೋಲಾರ್ ದೀಪವನ್ನು ಕೆಲವು ದಿನಗಳ ಹಿಂದೆಯಷ್ಟೆ ಅಳವಡಿಸಿಸಲಾಗಿತ್ತು. ಇದೀಗ ಅದು‌ ಕಳ್ಳರ ಪಾಲಾಗಿದೆ. ಈ ಬಗ್ಗೆ ಸುಳ್ಯ ಪೋಲೀಸರಿಗೆ ಪಂಚಾಯತ್ ವತಿಯಿಂದ ದೂರು ನೀಡಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.