Breaking News

ಎಡಮಂಗಲದಲ್ಲಿ ಜಾಗದ ವಿವಾದ

Advt_Headding_Middle

ಪರಸ್ಪರ ಹೊಡೆದಾಟ

ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

ಎಡಮಂಗಲದಲ್ಲಿ ಅಣ್ಣ ತಮ್ಮಂದಿರ ಜಾಗದ ವಿವಾದದಲ್ಲಿ ಪರಸ್ಪರ ಹೊಡೆದಾಟವಾಗಿ ಗಾಯಗೊಂಡು ಪೋಲೀಸು ದೂರು ನೀಡಿದ ಘಟನೆ ಮೇ.5 ರಂದು ನಡೆದಿದೆ.


ಎಡಮಂಗಲ ಗ್ರಾಮದ ಕೊಡೆಂಕಿರಿ ರತ್ನ ಮತ್ತು ಅವರ ಮಗಳು ನಿರೀಕ್ಷಾ ಹಾಗೂ ಸರಸ್ವತಿ ಮತ್ತು ಅವರ ಮಗ ಪುನೀತ್ ಎಂಬವರಿಗೂ ಜಾಗದ ಬಗ್ಗೆ ವಿವಾದವಾಗಿ ಪರಸ್ಪರ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡು ರತ್ನ ಮತ್ತು ಅವರ ಮಗಳು ನಿರೀಕ್ಷಾ ಎಂಬವರು ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಸರಸ್ವತಿ ಮತ್ತು ಅವರ ಪುತ್ರ ಪುನೀತ್ ನಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.