Breaking News

ನಿವೃತ್ತ ಕೆ.ಇ.ಬಿ. ಅಧಿಕಾರಿ ಬೈರೇಗೌಡ ನಿಧನ

Advt_Headding_Middle

ಇಪ್ಪತ್ತು ವರ್ಷಗಳ ಹಿಂದೆ ಸುಳ್ಯ ಕೆ.ಇ.ಬಿ.ಯಲ್ಲಿ ಅಧಿಕಾರಿಯಾಗಿದ್ದು, ನಿವೃತ್ತರಾಗಿದ್ದ ಬೈರೇ ಗೌಡರು ಇಂದು ಪುತ್ತೂರಿನಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಮೂಲತ: ಮಂಡ್ಯದವರಾಗಿದ್ದು ಸುಳ್ಯದ ಮೊಗರ್ಪಣೆಯಲ್ಲಿ ಸ್ವಗೃಹದಲ್ಲಿ ನೆಲೆಸಿದ್ದ ಅವರು ಕೆಲವು ವರ್ಷಗಳಿಂದ ಪುತ್ತೂರಿನ ಮರೀಲ್ ನಲ್ಲಿ ನೆಲೆಸಿದ್ದರು.

ಶಾಸಕರ ವಾರ್‌ರೂಮ್‌ನಿಂದ ಅಂತ್ಯಕ್ರಿಯೆ:
ಬೈರೇಗೌಡರು ಕೊರೋನಾ ಪಾಸಿಟಿವ್ ಬಂದು ನಿಧನರಾಗಿರುವುದರಿಂದ ಅವರ ಅಂತ್ಯಸಂಸ್ಕಾರವನ್ನು ಪುತ್ತೂರು ಶಾಸಕರ ವಾರ್‌ರೂಮ್‌ನ ತುರ್ತು ಸೇವಾ ವಿಭಾಗದ ವತಿಯಿಂದ ಕೋವಿಡ್ ನಿಯಮಾವಳಿಯಂತೆ ಚಿಕ್ಕಪುತ್ತೂರಿನ ಮಡಿವಾಳಕಟ್ಟೆ ಸ್ಮಶಾನದಲ್ಲಿ ನೆರವೇರಿಸಲಾಯಿತು. ಮೃತರ ಪತ್ನಿ ಮತ್ತು ಪುತ್ರಿಯರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.