Breaking News

ಸುಳ್ಯ ತಾಲೂಕಿನಲ್ಲಿ ಇಂದು 64 ಕೊರೋನಾ ಪಾಸಿಟಿವ್

Advt_Headding_Middle

 

ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಇಂದು ಸುಳ್ಯ ತಾಲೂಕಿನಲ್ಲಿ ಇಂದು 64 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಸುಳ್ಯದಲ್ಲಿ 2೦, ಮುರುಳ್ಯದಲ್ಲಿ 1, ಕಳಂಜದಲ್ಲಿ 2, ಗುತ್ತಿಗಾರಿನಲ್ಲಿ 5, ಸಂಪಾಜೆಯಲ್ಲಿ 2, ಬೆಳ್ಳಾರೆಯಲ್ಲಿ 1೦, ಅರಂತೋಡುನಲ್ಲಿ 4, ಕೊಲ್ಲಮೊಗ್ರದಲ್ಲಿ 2, ಪೆರುವಾಜೆ 2, ತೊಡಿಕಾನದಲ್ಲಿ 3, ಸುಬ್ರಹ್ಮಣ್ಯದಲ್ಲಿ1, ಮುಪ್ಪೇರ್ಯದಲ್ಲಿ 4, ಐನೆಕಿದುನಲ್ಲಿ 1, ಪಂಬೆತ್ತಾಡಿಯಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 1, ಪಂಜದಲ್ಲಿ 1, ಏನೆಕಲ್ಲಿನಲ್ಲಿ 1, ಅಜ್ಜಾವರದಲ್ಲಿ 3, ಮರ್ಕಂಜದಲ್ಲಿ 1, ಮಂಡೆಕೋಲಿನಲ್ಲಿ 2 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ವರದಿಯ ಪ್ರಕಾರ 68 ಪಾಸಿಟಿವ್ ಪ್ರಕರಣಗಳಿದ್ದು, 3 ಹೆಸರುಗಳು ಪುನರಾವರ್ತನೆ ಕಾಣುತ್ತಿದೆ. ಒಂದು ಹೆಸರು ನಿನ್ನೆಯ ವರದಿಯಲ್ಲೂ ಇತ್ತು. ಹೀಗಾಗಿ 64 ಪಾಸಿಟಿವ್ ಪ್ರಕರಣ ಎಂದು ಅಂದಾಜಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.