Breaking News

ಸೇತುವೆಯಡಿಯಲ್ಲಿ ಪಿಪಿಇ ಕಿಟ್‌ಗಳು ಪತ್ತೆ

Advt_Headding_Middle


ಎರಡು ಪಿಪಿಇ ಕಿಟ್‌ಗಳನ್ನು ಸುಳ್ಯದ ಹಳೆಗೇಟು ಸೇತುವೆ ಕೆಳಗೆ ಯಾರೋ ಎಸೆದು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಉಪಯೋಗಿಸಿದ ಸ್ಥಿತಿಯಲ್ಲಿರುವ ಈ ಪಿಪಿಇ ಕಿಟ್‌ಗಳು ಸೇತುವೆ ಕೆಳಗೆ ನೇತಾಡುತ್ತಿವೆ. ಅಂಬ್ಯುಲೆನ್ಸ್‌ನಲ್ಲಿ ಹೋಗುವವರು ಇದನ್ನು ಎಸೆದಿರುವುದನ್ನು ನೋಡಿರುವುದಾಗಿ ಕೆಲವು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.