Breaking News

ಕೊರೊನ ನಿಯಂತ್ರಿಸುವಲ್ಲಿ ಸರಕಾರ ಸಂಪೂರ್ಣ ದಾರಿ ತಪ್ಪಿದೆ : ಪ್ರಸಾದ್ ಕೆಮ್ಮಿಂಜೆ

Advt_Headding_Middle

ಕೊರೊನ ನಿಯಂತ್ರಿಸುವಲ್ಲಿ ಸರಕಾರ ಸಂಪೂರ್ಣ ದಾರಿ ತಪ್ಪಿದೆ. ಲಾಕ್ಡೌನ್, ಪೋಲೀಸರ ಕಠಿಣ ನಿಯಮ ಇದೆಲ್ಲಾ ಸುಮ್ಮನೆ. ಕೊರೊನದ ಮೊದಲು ಹೇಗಿತ್ತೋ ಅದೇ ರೀತಿ ಈಗಲೂ ವಾಹನ ಸಂಚಾರ ಯಥೇಚ್ಛವಾಗಿದೆ. ಅದು ಗ್ರಾಮಾಂತರಗಳಲ್ಲಿ ಅತಿಹೆಚ್ಚು. ಯಾವುದೇ ಮುಂಜಾಗ್ರತೆ ಇಲ್ಲದೇ ಮಾಸ್ಕ್ ಹೆಲ್ಮೆಟ್ ಇಲ್ಲದೇ ಬೇಕಾಬಿಟ್ಟಿ ತಿರುಗಾಡುತ್ತಿದ್ದಾರೆ.. ಗ್ರಾಮ ಪಂಚಾಯತ್ಗಳು ಊಟಕ್ಕೆ ಇಲ್ಲದ ಉಪ್ಪಿನಕಾಯಿಯಂತಾಗಿ ದೇ. ಗ್ರಾಮದ ಕೋವಿಡ್ ಟಾಸ್ಕ್ ಪೋರ್ಸ್ ಸಮಿತಿ ಮುಕಾಂತರ ಆರೋಗ್ಯ ಸಹಾಯಕಿಯರನ್ನು ಸೇರಿಸಿಕೊಂಡು ಮನೆಮನೆ ಪ್ರಚಾರ ಮಾಡಿ ಜನರಿಗೆ ಅಗತ್ಯ ಮಾಹಿತಿ ನೀಡಿ ಅರಿವು ಮೂಡಿಸುವ ಕೆಲಸ ತಕ್ಷಣ ಆಗಬೇಕು. ಇಲ್ಲದಿದ್ದಲ್ಲಿ ಕೊರೊನ ಎಂಬ ಮಹಾಮಾರಿ ಗ್ರಾಮಮಟ್ಟದಲ್ಲಿ ಜಾಸ್ತಿ ಆಗುತ್ತದೆ ನಗರಪ್ರದೇಶದಲ್ಲಿ ಯಾವ ಪುರುಷಾರ್ಥಕ್ಕೆ ಪೆಟ್ರೋಲ್ ಪಂಪ್ ಓಪನ್ ಇರೋದು. ದಿನಕ್ಕೆ ಒಂದೊಂದು ಪಂಪ್ ಮಾಡಿದರೆ ಸಾಕಲ್ಲವೇ. ಮೆಡಿಕಲ್ ಶಾಪ್ ಅಷ್ಟೇ. ತಾಲ್ಲೂಕು ಆಡಳಿತ ಹೀಗೆ ಕಠಿಣ ನಿಯಮ ರೂಪಿಸಿದರೆ, ಜನರ ಅನಗತ್ಯ ಓಡಾಟವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಕೊರೊನ ನಿಯಂತ್ರಿಸಬಹುದು. — ಪ್ರಸಾದ್ ಕೆಮ್ಮಿಂಜೆ ಬಾಂಜಿಕೊಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.