Breaking News

ಪಶ್ಚಿಮ ಬಂಗಾಲ ಘಟನೆಗೆ ಪ್ರತಿಭಟಿಸುವವರು ಸುಳ್ಯದ ಜನರ ಕಷ್ಟಕ್ಕೆ ಯಾಕೆ ಸ್ಪಂದಿಸುತ್ತಿಲ್ಲ ? : ಪಿ.ಎಸ್.ಗಂಗಾಧರ್

Advt_Headding_Middle

ಕೊರೋನಾ -೧೯ ಹೆಚ್ಚುತ್ತಿರುವ ಸಂದರ್ಭದಲ್ಲಿ ಲಾಕ್‌ಡೌನ್ ಕರ್ಫ್ಯೂ ಹೇರುವ ಮೂಲಕ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಆಡಳಿತ ಯಂತ್ರ. ವಾರದಲ್ಲಿ ಮೂರು ಬಾರಿ ಕಾನೂನು ಬದಲಾವಣೆ ಮಾಡುತ್ತಿರುವ ಸರಕಾರ ಜನರ ದೈನಂದಿನ ವ್ಯವಹಾರಗಳನ್ನು ಗಣನೆಗೆ ತೆಗೆದುಕೊಳ್ಳದೇ ಅಪಹಾಸ್ಯಕ್ಕೀಡಾಗುತ್ತಿದೆ.
ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ದಿನದ ದುಡಿಮೆಯಿಂದಲೇ ಜೀವನ ನಡೆಸುತ್ತಿರುವ ಅದೆಷ್ಟೋ ಕುಟುಂಬಗಳ ದಿನದ ಸಾಮಾಗ್ರಿಗಳನ್ನು ಅದೇ ದಿನ ಖರೀದಿಸಿ ಜೀವನ ನಡಡೆಸುತ್ತಿರುವುದು. ಚುನಾಯಿತ ಜನಪ್ರತಿನಿಧಿಗಳಿಗೆ ಕಣ್ಣು ಕಾಣದಾಗಿದೆ. ಎಲ್ಲಿಂದಲೋ ಬಂದ ಅಧಿಕಾರಿಗಳು ನಮ್ಮನ್ನು ಆಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಸಚಿವರು ನಮ್ಮದೇ ಸಚಿವರು ಕೂಡ ಚಕಾರ ಎತ್ತದೇ ದೂರದ ಪಶ್ಚಿಮ ಬಂಗಾಲದಲ್ಲಿ ನಡೆದ ಘಟನೆಯನ್ನು ಪ್ರತಿಭಟಿಸುವ ಬದಲು ನಮ್ಮ ತಾಲೂಕಿನ/ ಜಿಲ್ಲೆಯ ಜನರಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಮೂಲಕ ಸ್ಪಂದಿಸಬೇಕಾಗಿ ಮತ್ತು ಕನಿಷ್ಠ ಸಮಯ ನಿಗದಿ ಮಾಡುವುದರಿಂದ ಆಗುವ ಜನದಟ್ಟಣೆಯನ್ನು ಸಮಯ ವಿಸ್ತರಿಸಿ ಅಂತರ ಕಾಯ್ದುಕೊಳ್ಳಲು ಅವಕಾಶವಾಗುವಂತೆ ಸ್ಪಂದಿಸಬೇಕಾಗಿ ಪಿ.ಎಸ್.ಗಂಗಾಧರ್ ಆಗ್ರಹಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.