Breaking News

ಕಳೆದ ವರ್ಷ ಕೊರೋನಾ ಸಂದರ್ಭ 14 ಕಿ.ಮೀ ನಡೆದು ಸುದ್ದಿಯಾಗಿದ್ದ ಗಂಗಮ್ಮ ಅಜ್ಜಿ ನಿಧನ

Advt_Headding_Middle

 

ಕಳೆದ ವರ್ಷ ಕೊರೋನಾ ಸಂದರ್ಭ 14 ಕಿ.ಮೀ ನಡೆದ ಕೊಲ್ಲಮೊಗ್ರು ಗ್ರಾಮದ ಪನ್ನೆಯ ಗಂಗಮ್ಮ ಅಜ್ಜಿ ಇಂದು ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಕಳೆದ 6 ತಿಂಗಳಿನಿಂದ ಅಸೌಖ್ಯತೆಯಿಂದ ಮಲಗಿದಲ್ಲಾಗಿದ್ದರು. ಮೃತರು ಪತಿ ಅಣ್ಣಪ್ಪ ಗೌಡ, ಮಕ್ಕಳಾದ ಕುಶಾಲಪ್ಪ, ದೇವಣ್ಣ ಪುತ್ರಿಯರಾದ ಶ್ರೀಮತಿ ಜಾನಕಿ ಕುಶಾಲಪ್ಪ ಪನ್ನೆ, ಮೋಹಿನಿ ಗಣೇಶ ಕೊಕ್ಕಡ ಹಾಗೂ ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.