Breaking News

ಅಂಗಡಿ ತೆರೆಯುವ ಸಮಯ ಬದಲಾಯಿಸಿ : ಶಂಕರ್ ಪೆರಾಜೆ

Advt_Headding_Middle

ಈಗಿನ ಕೋವಿಡ್ ನಿಯಮ ಸಮಂಜಸವಲ್ಲ. ಕೋವಿಡ್ ನಿಯಮದ ಸಮಯ ಸರಿಯಾಗಿಲ್ಲ. ಜನಸಾಮಾನ್ಯರು ಇದರಿಂದ ತುಂಬಾ ತೊಂದರೆಗೀಡಾಗಿದ್ದಾರೆ. ಮದ್ಯದ ಅಂಗಡಿ ಬೆಳಿಗ್ಗೆ ೬ಕ್ಕೆ ತೆರೆಯುವುದರಿಂದ ಬಡವರು ಇನ್ನಷ್ಟು ಕುಡಿತಕ್ಕೆ ಒಳಗಾಗುತ್ತಾರೆ. ಆದ್ದರಿಂದ ೬ರಿಂದ ೧ಂರ ಬದಲು ೧ಂರಿಂದ ೧ ಗಂಟೆಯ ತನಕ ತೆರೆಯುವುದೇ ಲೇಸು. ಏಕೆಂದರೆ ಬ್ಯಾಂಕ್, ಅಂಚೆ ಕಚೇರಿಯ ಸಮಯದಂತೆ ಕೋವಿಡ್ ನಿಯಮದ ಸಮಯವನ್ನು ಮಾಡುವುದೇ ಉತ್ತಮ ಎಂಬುದು ನನ್ನ ಅಭಿಪ್ರಾಯ.
-ಶಂಕರ್ ಪೆರಾಜೆ, ಮಾಜಿ ತಾ.ಪಂ. ಅಧ್ಯಕ್ಷರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.