Breaking News

ಬೆಳ್ಳಾರೆ ಗೃಹರಕ್ಷಕ ದಳದ ವತಿಯಿಂದ ಕಳಂಜದ ಮಣಿಮಜಲಿನಲ್ಲಿ ಫಾಗಿಂಗ್

Advt_Headding_Middle

 

 

ಬೆಳ್ಳಾರೆ ಗೃಹರಕ್ಷಕ ದಳದ ವತಿಯಿಂದ ಕಳಂಜ ಗ್ರಾಮ ಪಂಚಾಯಿತಿಯ ಮಣಿಮಜಲು ವಠಾರದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಇಂದು ಫಾಗಿಂಗ್ ಮಾಡಲಾಯಿತು.

ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಘಟಕಾದಿಕಾರಿ ವಸಂತಕುಮಾರ್, ಗೃಹರಕ್ಷಕ ದಳದ ಕೋವಿಡ್ ಮಾರ್ಷಲ್ ಸುರೇಶ್ ಮತ್ತು ಸೀತಾರಾಮ ಹಾಗೂ ಗೃಹರಕ್ಷಕ ದಳದ ಹೂವಪ್ಪ ಗೌಡ,
ಆರೋಗ್ಯ ಇಲಾಖೆಯ ಬೇಬಿ, ಆಶಾ ಕಾರ್ಯಕರ್ತೆ, ಶೇಷಮ್ಮ , ಕಳಂಜ ಗ್ರಾ. ಪಂ. ಅಧ್ಯಕ್ಷ ಪ್ರಶಾಂತ್ , ಗ್ರಾ .ಪಂ. ಸದಸ್ಯ ಬಾಲಕೃಷ್ಣ, ಲತಾ ಉಪಸ್ಥಿತರಿದ್ದರು.
ಗೃಹರಕ್ಷಕ ದಳದ ಮಹಮ್ಮದ್ ಶರೀಫ್ ರವರು ಮದ್ದು ಫಾಗಿಂಗ್ ಕಾರ್ಯವನ್ನು ನಿರ್ವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.