Breaking News

ಸುಳ್ಯ ಸಂತೃಪ್ತಿ ರೆಸ್ಟೋರೆಂಟ್ ನಿಂದ ಡೋರ್ ಡೆಲಿವರಿ,ಪಾರ್ಸೆಲ್ ವ್ಯವಸ್ಥೆ ಪ್ರಾರಂಭ

Advt_Headding_Middle

 

ಸುಳ್ಯ : ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯಿಂದ ಕೆಲ ದಿನ ಸ್ಥಗಿತಗೊಂಡಿದ್ದ ಹೊಟೇಲ್ ಉದ್ಯಮವು ಪುನ: ಸರಕಾರದ ನಿಯಮಾವಳಿಯಂತೆ ಪುನರಾರಂಭಗೊಂಡಿದೆ.

 

ಸುಳ್ಯ ಹಳೆಗೇಟು ಬಳಿಯಿರುವ ಹೆಸರಾಂತ ಸಸ್ಯಹಾರಿ ರೆಸ್ಟೋರೆಂಟ್ ಸಂತೃಪ್ತಿಯಲ್ಲಿ ಮೇ 15 ರಿಂದ ವಾರದ ಎಲ್ಲಾ ದಿನಗಳಲ್ಲೂ ಬೆಳಗ್ಗೆ 7ರಿಂದ ಸಾಯಂಕಾಲ 9 ರ ತನಕ ನಗರ ವ್ಯಾಪ್ತಿಯಲ್ಲಿ ಸುಮಾರು 3 ಕಿ.ಮೀ ಒಳಗಡೆ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಶೈಲಿಯ ಪ್ರಸಿದ್ದ ಖಾದ್ಯಗಳು ಡೋರ್ ಡೆಲಿವರಿ(ಬೆಳಿಗ್ಗೆ 9ರ ಬಳಿಕ) ಹಾಗೂ ಪಾರ್ಸೆಲ್ ರೂಪದಲ್ಲಿ ಮಾತ್ರ ಸಿಗಲಿದ್ದು, ಗ್ರಾಹಕರು ಕರೆ ಮೂಲಕ( *9844626728* -ವ್ಯಾಟ್ಸಪ್)( *7022070051 ಕರೆ* ) ಅರ್ಡರ್ ಮಾಡಬಹುದೆಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.