ಸುಳ್ಯ ತಾಲೂಕಿನಲ್ಲಿ 33 ಕೊರೋನಾ ಪಾಸಿಟಿವ್

Advt_Headding_Middle

ಆರೋಗ್ಯ ಇಲಾಖೆಯ ಇಂದಿನ ವರದಿಯ ಪ್ರಕಾರ ಸುಳ್ಯ ತಾಲೂಕಿನಲ್ಲಿ 33 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ.


ಅರಂತೋಡು ಗ್ರಾಮದಲ್ಲಿ 1, ಮುರುಳ್ಯದಲ್ಲಿ 1, ಮರ್ಕಂಜದಲ್ಲಿ 2, ಸುಳ್ಯದಲ್ಲಿ 4, ಬೆಳ್ಳಾರೆಯಲ್ಲಿ 2, ದೇವಚಳ್ಳದಲ್ಲಿ 1, ಕರಿಕ್ಕಳದಲ್ಲಿ 1, ಸುಬ್ರಹ್ಮಣ್ಯದಲ್ಲಿ 3, ಐನೆಕಿದುವಿನಲ್ಲಿ 4, ಕೊಲ್ಲಮೊಗ್ರದಲ್ಲಿ 2, ಎಡಮಂಗಲದಲ್ಲಿ 3, ಗುತ್ತಿಗಾರಿನಲ್ಲಿ 1, ನೆಲ್ಲೂರುಕೆಮ್ರಾಜೆಯಲ್ಲಿ 2, ಜಾಲ್ಸೂರಿನಲ್ಲಿ 1, ಅಮರಪಡ್ನೂರಿನಲ್ಲಿ 1, ಅಜ್ಜಾವರದಲ್ಲಿ 1, ಉಬರಡ್ಕಮಿತ್ತೂರಿನಲ್ಲಿ 1, ಪೆರುವಾಜೆಯಲ್ಲಿ 1, ಕನಕಮಜಲಿನಲ್ಲಿ 1 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.