ಸುಳ್ಯ ತಾಲೂಕಿನಲ್ಲಿ ಇಂದು 35  ಮಂದಿಗೆ ಕೊರೋನಾ ಪಾಸಿಟಿವ್

Advt_Headding_Middle

ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಇಂದು ಸುಳ್ಯ ತಾಲೂಕಿನಲ್ಲಿ 35 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.


ಮರ್ಕಂಜದಲ್ಲಿ 3, ಕೊಲ್ಲಮೊಗ್ರದಲ್ಲಿ 1, ದೇವಚಳ್ಳದಲ್ಲಿ 4, ಅಜ್ಜಾವರದಲ್ಲಿ 1, ಸುಳ್ಯದಲ್ಲಿ 4, ಕೇನ್ಯದಲ್ಲಿ 1, ಬಾಳಿಲದಲ್ಲಿ 1, ಕಲ್ಮಡ್ಕದಲ್ಲಿ 1, ಗುತ್ತಿಗಾರಿನಲ್ಲಿ 3, ಬೆಳ್ಳಾರೆಯಲ್ಲಿ 3, ಪಂಜದಲ್ಲಿ 5, ಸಂಪಾಜೆಯಲ್ಲಿ 1, ಜಾಲ್ಸೂರುನಲ್ಲಿ 2, ಬಳ್ಪದಲ್ಲಿ 1, ಮಂಡೆಕೋಲಿನಲ್ಲಿ 1, ಕೊಡಿಯಾಲದಲ್ಲಿ 1, ಸುಬ್ರಹ್ಮಣ್ಯದಲ್ಲಿ 1, ತೊಡಿಕಾನದಲ್ಲಿ 1 ಪಾಸಿಟಿವ್ ಪತ್ತೆಯಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.