ಸಜ್ಜನ ಲಾಕ್ಡೌನ್ ಕ್ವಿಝ್ ಸೀಝನ್ 2

Advt_Headding_Middle

 

 

ಕಳೆದ ವರ್ಷ ಕೊರೋನ ಮಹಾಮಾರಿಯಿಂದಾಗಿ ಲಾಕ್ಡೌನ್ ಮಾಡಿದ್ದ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಬೇಸರವಾಗಿದ್ದ ನಮ್ಮ ಸದಸ್ಯರಿಗಾಗಿ (ಬಿಎಫ್ಎ ಮತ್ತು ಸಜ್ಜನ ಪ್ರತಿಷ್ಠಾನ) ಕ್ವಿಝ್ ಸ್ಪರ್ಧೆ ಏರ್ಪಡಿಸಿ ಸದಸ್ಯರಿಗೆ ಆನ್ಲೈನ್ ಮೂಲಕ ಸ್ವಲ್ಪ ಮಟ್ಟಿಗೆ ಮನರಂಜನೆ ನೀಡಲು ಸಾಧ್ಯವಾಗಿತ್ತು.
ಈ ವರ್ಷ ಮತ್ತೆ ಕೊರೋನ ಅಲೆಯಿಂದಾಗಿ ಮತ್ತೊಮ್ಮೆ ಲಾಕ್ಡೌನ್ ಆಗಿರುವ ಈ ಸಂದರ್ಭದಲ್ಲಿ ಆನ್ಲೈನ್ ಮೂಲಕ (ವಾಟ್ಸಾಪ್) ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ವತಿಯಿಂದ ಸಜ್ಜನ ಲಾಕ್ಡೌನ್ ಸೀಝನ್ 2 ಕ್ವಿಝ್ ಇಂದಿನಿಂದ ‌ಪ್ರಾರಂಭ ಮಾಡಲಾಗಿದ್ದು, ಇವತ್ತಿನ ಕ್ವಿಝ್ ಸ್ಪರ್ಧೆಯಲ್ಲಿ ಬಿಎಫ್ಎ 2 ಬಳಗದ ಸದಸ್ಯರಾದ ಕು. ಶಿಲ್ಪಾ ಹಾಸನರವರು ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.
ಇವರಿಗೆ ಬಹುಮಾನವಾಗಿ ಎಲ್ಇಡಿ ಟಾರ್ಚ್ ಘೋಷಣೆಯಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.