ಸುಳ್ಯ ತಾಲೂಕಿನಲ್ಲಿ 25 ಕೊರೋನಾ ಪಾಸಿಟಿವ್

Advt_Headding_Middle

ಸುಳ್ಯ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯ ಪ್ರಕಾರ 25 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಸುಳ್ಯದಲ್ಲಿ 7, ತೊಡಿಕಾನದಲ್ಲಿ 1, ಐವರ್ನಾಡಿನಲ್ಲಿ 1, ಮರ್ಕಂಜದಲ್ಲಿ 2, ಕೂತ್ಕುಂಜದಲ್ಲಿ 1, ಕಲ್ಮಡ್ಕದಲ್ಲಿ 2, ಬಳ್ಪದಲ್ಲಿ 1, ಸುಬ್ರಹ್ಮಣ್ಯದಲ್ಲಿ 1, ಅಮರಮುಡ್ನೂರುನಲ್ಲಿ 1, ಕನಕಮಜಲಿನಲ್ಲಿ 1, ಪೆರುವಾಜೆಯಲ್ಲಿ 3, ಆಲೆಟ್ಟಿಯಲ್ಲಿ 1, ಐವತ್ತೊಕ್ಲುನಲ್ಲಿ 1, ಅರಂತೋಡಿನಲ್ಲಿ 1, ಮಡಪ್ಪಾಡಿಯಲ್ಲಿ 1 ಪಾಸಿಟಿವ್ ಪತ್ತೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 423.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.