ಸಜ್ಜನ ಲಾಕ್ಡೌನ್ ಕ್ವಿಝ್ ಸೀಝನ್ 2 : ಮೋಹನ್ ರಿಗೆ ಪ್ರಥಮ ಸ್ಥಾನ

Advt_Headding_Middle

 

ಫಾರ್ಮೇಡ್ ಗ್ರೂಪಿನ ಸದಸ್ಯರಿಗಾಗಿ (ಬಿಎಫ್ಎ ಮತ್ತು ಸಜ್ಜನ ಪ್ರತಿಷ್ಠಾನ) ಕ್ವಿಝ್ ಸ್ಪರ್ಧೆ ಏರ್ಪಡಿಸಿ ಸದಸ್ಯರಿಗೆ ಆನ್ಲೈನ್ ಮೂಲಕ ಮನರಂಜನೆ ನೀಡುವ ಉದ್ದೇಶದಿಂದ ಈ ವರ್ಷವೂ ಕೊರೋನ ಅಲೆಯಿಂದಾಗಿ ಮತ್ತೊಮ್ಮೆ ಲಾಕ್ಡೌನ್ ಆಗಿರುವ ಈ ಸಂದರ್ಭದಲ್ಲಿ ಆನ್ಲೈನ್ ಮೂಲಕ (ವಾಟ್ಸಾಪ್) ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ವತಿಯಿಂದ ಸಜ್ಜನ ಲಾಕ್ಡೌನ್ ಸೀಝನ್ 2 ಕ್ವಿಝ್ ಇಂದಿನಿಂದ ‌ಪ್ರಾರಂಭಗೊಂಡಿದ್ದು, ಇವತ್ತಿನ ಕ್ವಿಝ್ ಸ್ಪರ್ಧೆಯಲ್ಲಿ ಬಿಎಫ್ಎ 2 ಬಳಗದ ಸದಸ್ಯರಾದ ಮೋಹನ್ ರವರು ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.
ಇವರಿಗೆ ಬಹುಮಾನವಾಗಿ ಎಲ್ಇಡಿ ಟಾರ್ಚ್ ಘೋಷಣೆಯಾಗಿದೆ. ಕ್ವಿಝ್ ಸ್ಪರ್ಧೆಯಲ್ಲಿ ರಾಜ್ಯಾದ್ಯಂತ ಅನೇಕ ಸ್ಪರ್ಧಾಳುಗಳು ಭಾಗವಹಿಸಿದ್ದು ಇದರ ಬಹುಮಾನವನ್ನು ಬೆಂಗಳೂರಿನ ಪಂಚತಾರಾ ಹೋಟೆಲ್ ನಲ್ಲಿ ನಡೆಯಲಿರುವ “ಸಜ್ಜನ ಮಿಲನ” ಕಾರ್ಯಕ್ರಮದಲ್ಲಿ ನೀಡಲುದ್ದೇಶಿಸಲಾಗಿದೆಯೆಂದು ಸಂಘಟಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.