Breaking News

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯುವಕನಿಗೆ ಬೇಕಿದೆ ದಾನಿಗಳ ನೆರವು

Advt_Headding_Middle

 

ಅಡ್ಕಾರುಪದವಿನ ಯುವಕನಿಗೆ ಬೇಕಿದೆ ಸಹೃದಯಿಗಳ ನೆರವಿನ ಹಸ್ತ
ತನ್ನ ಎರಡೂ ಕಿಡ್ನಿ ವೈಫಲ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನೋರ್ವನಿಗೆ ದಾನಿಗಳ ನೆರವು ಬೇಕಾಗಿದ್ದು, ಕುಟುಂಬವೊಂದು ನೆರವು ಬೇಡುತ್ತಿದೆ.
ಜಾಲ್ಸೂರು ಗ್ರಾಮದ ಅಡ್ಕಾರು ಕೋನಡ್ಕಪದವಿನ ಶ್ರೀಧರ ಪಾಟಾಳಿ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ದಂಪತಿಗಳ ಪುತ್ರ ರಕ್ಷಿತ್ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಅನಾರೋಗ್ಯದಿಂದ ತನ್ನ ಎರಡೂ ಕಿಡ್ನಿ ವೈಫಲ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ತಂದೆ ಶ್ರೀಧರ ಪಾಟಾಳಿ ಕುಟುಂಬವೀಗ ಮಗನ ಆಸ್ಪತ್ರೆ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ದಾನಿಗಳ ನೆರವು ಯಾಚಿಸಿದ್ದಾರೆ.
ಬಡ ಯುವಕನ ಚಿಕಿತ್ಸೆಗೆ ನೆರವು ನೀಡಲಿಚ್ಚಿಸುವ ದಾನಿಗಳು ಹೆಚ್.ಡಿ.ಎಫ್.ಸಿ. ಬ್ಯಾಂಕ್ ಅಶ್ವಿತ್ ಎ. ಖಾತೆ ನಂಬ್ರ 50100244514992
IFSC: HDFC0002964
Googlepay: 9482094234 ಈ ಖಾತೆಗೆ ಹಣ ಜಮೆ ಮಾಡಿ ಮಾನವೀಯತೆ ಮೆರಯಬೇಕಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.