Breaking News

ಪುರುಷೋತ್ತಮ ಗೌಡ ದೇವರಗದ್ದೆ ನಿಧನ

Advt_Headding_Middle

 

 

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭೋಜನಾ ಶಾಲೆಯ ಉದ್ಯೋಗಿ ಸುಬ್ರಮಣ್ಯ ದೇವರಗದ್ದೆಯ ನಿವಾಸಿ ಪುರುಷೋತ್ತಮ ಗೌಡರು ಮೇ.18 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಸುಮಾರು 40 ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವೋಚರ್ ನೆಲೆಯಲ್ಲಿ ಕೆಲಸ ಮಾಡುತ್ತಿದ್ದರು.
ಇವರು ಅಡ್ಕಾರಿನ ಕೋನಡ್ಕ ಮನೆತನದವರು. ಮಿತ್ರ ಬಳಗ ದೇವರಗದ್ದೆ ಇದರ ಕಬಡ್ಡಿ ಪಂದ್ಯಾಟಕ್ಕೆ ಸುಮಾರು 10 ವರ್ಷಗಳ ಕಾಲ ಸ್ಥಳ ಕೊಟ್ಟು ಸಹಕಾರ ನೀಡಿದ್ದರು. ಮೃತರು ಪತ್ನಿ ರುಕ್ಮಿಣಿ, ಮಗ ಕಿರಣ್ ಕುಮಾರ್ , ಸಹೋದರರು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.