ಸಂಪಾಜೆ : ಚಟ್ಟೆಕಲ್ಲು ಶ್ರಮದಾನ

Advt_Headding_Middle

 

ಕಲ್ಲುಗುಂಡಿ ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಚಟ್ಟೆಕ್ಕಲ್ಲು ಫ್ರೆಂಡ್ಸ್ ಕ್ಲಬ್ ಸಹಕಾರದೊಂದಿಗೆ ಸ್ವಚ್ಚತಾ ಶ್ರಮದಾನ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್‌ರವರ ನೇತೃತ್ವದಲ್ಲಿ ನಡೆಯಿತು.
ಈ ಸಂಧರ್ಭ ಸಿಎಫ್‌ಸಿ ಗೌರವಾಧ್ಯಕ್ಷ ಹಸನ್ ಪ್ರಗತಿ, ಅಧ್ಯಕ್ಷ ಹಸೈನಾರ್ ಸಿ.ಎ., ಕಾರ್ಯದರ್ಶಿ ರಾಶಿದ್ ಎಂ.ಎ. ಹಾಗೂ ಸದಸ್ಯರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.