Breaking News

ಪಂಜ: ಜಾಕ್ ವೆಲ್ ನಿಂದು ಹೂಳೆತ್ತುವ ಕೆಲಸ

Advt_Headding_Middle

 

ಪಂಜ ಗ್ರಾಮ ಪಂಚಾಯತ್ ನ ಪುಳಿಕುಕ್ಕು ಜಾಕ್ ವೆಲ್ ನಲ್ಲಿ ತುಂಬಿರುವ ಹೋಳನ್ನು ಎರಡು ಪಂಪುಗಳ ಮುಖಾಂತರ ಹೊರ ಹಾಕಿ ಜಾಕ್ವೆಲ್ ಒಳಗಡೆ ಶುಚಿತ್ವಗೊಳಿಸುವ ಕೆಲಸವನ್ನು ಸುಳ್ಯ ಮಹಿಮಾ ಇಲೆಕ್ಟ್ರಿಕಲ್ಸ್ ಇವರು ನೆರೆವೇರಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳು ಹಾಗೂ ಪಂಚಾಯತು ಅಭಿವೃದ್ಧಿ ಅಧಿಕಾರಿಯವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.