ಕೃಷಿ ಮತ್ತು ಕೃಷಿಯೇತರ ಎರಡೂ ಕ್ಷೇತ್ರಗಳಲ್ಲೂ ಕೊರೋನಾ ಲಾಕ್ ಡೌನ್ ಜನರ ಬದುಕನ್ನು ಹೈರಾಣಾಗಿಸಿದೆ : ಬರೆಮೇಲು ಕರುಣಾಕರ ಗೌಡ

Advt_Headding_Middle

ಕೃಷಿ ಮತ್ತು ಕೃಷಿಯೇತರ ಎರಡೂ ಕ್ಷೇತ್ರಗಳಲ್ಲೂ ಕೊರೋನಾ ಲಾಕ್ ಡೌನ್ ಜನರ ಬದುಕನ್ನು ಹೈರಾಣಾಗಿಸಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮಧ್ಯವರ್ತಿಗಳನ್ನು ಬೇಕಾಬಿಟ್ಟಿಯಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಂತಾಗಿದೆ. ಹಾಗೇನೇ, ದುಂದು ವೆಚ್ಚ ಸಲ್ಲದು, ಅನಾವಶ್ಯಕ ವಾಂಞೆಗಳ ಬದುಕಿಗೆ ಕಡಿವಾಣ ಹಾಕಿಕೊಳ್ಳುವ ಪಾಠವನ್ನೂ ಕಲಿಸಿ ಕೊಟ್ಟಿದೆ. ಒಟ್ಟಿನಲ್ಲಿ ನಾಗಾಲೋಟದಲ್ಲಿ ಓಡುತ್ತಿದ್ದ ತಹಬಂಧಿಯಿಲ್ಲದ ಕಾಂಚಾಣ ಜಣ ಜಣ, ವಿಕೃತಿಗಳ ನರ್ತನಕ್ಕೆ ತಾತ್ಕಾಲಿಕವಾಗಿ ತಡೆ ಬಿದ್ದಿದೆ. ಮನು ಜನ್ಮದ ಮೂಲ ಕರ್ತವ್ಯ ಮತ್ತು ಬದುಕುವ ಪದ್ದತಿಯನ್ನು ನೆನಪಿಸುವಂತಾಗಿದೆ.
– ಬರೆಮೇಲು ಕರುಣಾಕರ ಗೌಡ
ಕೃಷಿಕ, ಐವರ್ನಾಡು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.