ಸರಕಾರದ ಲಾಕ್ ಡೌನ್‌ನಿಂದಾಗಿ ಜನಸಾಮಾನ್ಯರು ಕಷ್ಟಪಡುವಂತಾಗಿದೆ : ವಿದ್ಯಾಧರ ಹರ್ಲಡ್ಕ

Advt_Headding_Middle


ಸರಕಾರದ ಲಾಕ್ ಡೌನ್‌ನಿಂದಾಗಿ ಜನಸಾಮಾನ್ಯರು ಕಷ್ಟಪಡುವಂತಾಗಿದೆ. ಸರಕಾರದ ದಿನಕ್ಕೊಂದು ನಿರ್ಧಾರ ಅಸಮರ್ಪಕ ಲಸಿಕೆ ವಿತರಣೆ ಪ್ರಥಮ ಹಂತದ ಲಸಿಕೆ ಪಡೆದವರನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಲಾಕ್ ಡೌನ್ ನಿಂದಾಗಿ ಬಾಡಿಗೆ ವಾಹನ ನಡೆಸಿ ಜೀವನ ನಡೆಸುವವರ ಕಷ್ಟ ಹೇಳಲಸಾದ್ಯ. ಇದರೊಂದಿಗೆ ಕೇಂದ್ರ ಸರಕಾರ ದಿನದಿಂದ ದಿನಕ್ಕೆ ಇಂದನದ ದರವನ್ನು ಏರಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆ ಏರಿಕೆ, ಈ ಲಾಕ್‌ಡೌನ್ ಜನಸಾಮಾನ್ಯರ ಜೀವನಕ್ಕೆ ಕಷ್ಟವಾಗಿ ಪರಿಣಮಿಸಿದೆ.
ವಿದ್ಯಾಧರ ಹರ್ಲಡ್ಕ
ಅಧ್ಯಕ್ಷರು, ವಿನಾಯಕ ಮಿತ್ರ ಬಳಗ
ಅಮೈಮಡಿಯಾರು, ಉ.ಮಿತ್ತೂರು
(ಅಟೋ ಚಾಲಕರು)

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.