Breaking News

ಎಫೆಕ್ಟಿವ್ ಲಾಕ್ಡೌನ್ ಗೆ ಸ್ಥಳೀಯ ಜನಪ್ರತಿನಿಧಿಗಳ ಸಹಾಯ ಪಡೆಯಲಿ : ವಿಜಿತ್ ಬೆಳ್ಳಾರೆ

Advt_Headding_Middle

ರಾಜ್ಯ ಸರ್ಕಾರ ಎಫೆಕ್ಟಿವ್ ಲಾಕ್ಡೌನ್ ಗೆ ಸ್ಥಳೀಯ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ತಾಲೂಕ್ ಪಂಚಾಯತ್ ನ ಸಹಾಯ ಪಡೆದು ಮಾಡಲಿ.
ಪ್ರತೀ ವಾರ್ಡ್ ನ ಮೆಂಬರ್ ನವರು ಆಯಾಯ ವಾರ್ಡ್ ನ ಜನಕ್ಕೆ ಬೇಕಾಗುವ ದಿನಸಿ, ತರಕಾರಿ, ಹಣ್ಣು, ಹಾಲು, ಔಷಧಿ ವ್ಯವಸ್ಥೆ ಮಾಡಲಿ. ಆಗ ಹೇಗೆ ಜನರು ಬರ್ತಾರೆ ಪೇಟೆಗೆ ?

ಪ್ರತೀ ಮನೆಗೂ ಅವ್ರು ಎಲ್ಲಿಂದ ಹೇಳ್ತಾರೆ ಆ ಅಂಗಡಿಯಿಂದ ತಂದು ಕೊಡ್ಲಿ. ಬಿಲ್ ಕೊಟ್ಟು ದುಡ್ಡು ತಗೊಳ್ಳಿ. ವಾರ್ಡ್ ಮೆಂಬರ್ ನವರು ಈ ತರದ ಜನಸೇವೆ ಮಾಡುವುದರಿಂದ ಜನರ ಸಂಚಾರ ಕಮ್ಮಿ ಆಗತ್ತೆ ಕೂಡ ಮತ್ತೆ ಕೋರೋನ ನಿಯಂತ್ರಣಕ್ಕೆ ಬರತ್ತೆ ಕೂಡ… ಅಲ್ವಾ?

ವಿಜಿತ್ ಬೆಳ್ಳಾರೆ
ವಿಜಿತ್ ಅಸೋಸಿಯೇಟ್ಸ್, ಬೆಳ್ಳಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.