ಲಾಕ್ ಡೌನ್ ನಲ್ಲಿ ನಮಗೆ ಯಾವುದೇ ವಾಹನ ಸೌಕರ್ಯವಿಲ್ಲ : ಇಂದಿರಾ ಆಶಾ ಕಾರ್ಯಕರ್ತೆ

Advt_Headding_Middle

ಲಾಕ್ ಡೌನ್ ನಲ್ಲಿ ನಮಗೆ ಯಾವುದೇ ವಾಹನ ಸೌಕರ್ಯವಿಲ್ಲ. ಕೊರೊನಾ ಪಾಸಿಟಿವ್ ಬಂದ ಮನೆಗೆ ಹೋಗಬೇಕು. ಅದರ ಜೊತೆ ಇ-ಸರ್ವೆ ಮಾಡಬೇಕು. ಕಳೆದ 3 ತಿಂಗಳಿನಿಂದ ನಮಗೆ ಸಂಬಳವೇ ಬರಲಿಲ್ಲ. ಪಂಚಾಯತ್ ವತಿಯಿಂದ ಕಿಟ್ ಕೊಟ್ಟಿದ್ದಾರೆ. ಹಿಂದಿನ ತಿಂಗಳು 1 ಸಾವಿರ ರೂ. ಖಾತೆಗೆ ಬಂದಿದೆ. ಒಪ್ಪಿಕೊಂಡ ಕೆಲಸ ಮಾಡುತ್ತಿದ್ದೇವೆ.
ಇಂದಿರಾ ಆಶಾ ಕಾರ್ಯಕರ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.