ಅಜ್ಜಾವರ : ಕೊಂಬರಡ್ಕ – ಮುಳ್ಯ ರಸ್ತೆ ಜನಮಿತ್ರ ಯುವ ಸೇವಾ ಸಂಘ ಶ್ರಮದಾನ

Advt_Headding_Middle

 

ಅಜ್ಜಾವರ ಗ್ರಾಮದ ಕೊರಂಬಡ್ಕದಿಂದ ಮುಳ್ಯಕ್ಕೆ ಹೋಗುವ ರಸ್ತೆಯಲ್ಲಿ ಮೇ.23ರಂದು ಜನಮಿತ್ರ ಯುವ ಸೇವಾ ಸಂಘದ ಪದಾಧಿಕಾರಿಗಳು ಶ್ರಮದಾನ ನಡೆಸಿದರು.
ಬಸವನಪಾದೆ – ಮುಳ್ಯ ರಸ್ತೆ ಡಾಮರೀಕರಣ ಆರಂಭಗೊಳ್ಳಲಿದ್ದು ಆ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗುತ್ತದೆ. ಮುಳ್ಯಕ್ಕೆ ಕೊಂಬರಡ್ಕವಾಗಿ ರಸ್ತೆಯಿದ್ದು ರಸ್ತೆಯ ಇಕ್ಕೆಲಗಳಲ್ಲಿದ್ದ ಪೊದೆಗಳನ್ನು, ರಸ್ತೆಯ ಉಬ್ಬು ತಗ್ಗುಗಳನ್ನು ಸರಿ ಪಡಿಸಲಾಯಿತು. ಅಲ್ಲದೆ ಮಳೆ ನೀರು ಹರಿದು ಹೋಗಲು ರಸ್ತೆಯ ಚರಂಡಿಯ ಕಸಗಳನ್ನು ತೆಗೆಯಲಾಯಿತು. ಈ ಸಂದರ್ಭದಲ್ಲಿ ಜನಮಿತ್ರ ಯುವ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.