Breaking News

ಶೇಣಿ: ವೃದ್ಧೆಯ ಮನೆಯ ಮೇಲ್ಚಾವಣಿಯನ್ನು ನಿರ್ಮಿಸಿ ಮಾನವೀಯತೆ ಮೆರೆದ ಯುವಕರ ತಂಡ

Advt_Headding_Middle

ಅಮರಪಡ್ನೂರು ಗ್ರಾಮದ ಶೇಣಿ ಬಳಿಯ ನಿವಾಸಿ ತಿರುಮಲೇಶ್ವರಿಯೆಂಬವರ ಮನೆಯ ಛಾವಣಿ ಶಿಥಿಲಗೊಂಡಿತ್ತು. ಇದನ್ನು ಗಮನಿಸಿದ ಶೇಣಿ ಪರಿಸರದ ಯುವಕರು ಛಾವಣಿಯನ್ನು‌ ಹೊಸತಾಗಿ ನಿರ್ಮಿಸಿಕೊಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಯುವಕರ ಈ ಕಾರ್ಯ ಊರವರ ಮೆಚ್ಚುಗೆಗೆ ಪಾತ್ರವಾಗಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.