Breaking News

ಎಲಿಮಲೆ ಜೂಜು ಅಡ್ಡಗೆ ದಾಳಿ ಪ್ರಕರಣ

Advt_Headding_Middle

ಘಟನೆಯಲ್ಲಿಲ್ಲದ ಗಂಗಾಧರ ಕೇಪಳಕಜೆ ಹೆಸರು ವೈರಲ್

ಬಿಜೆಪಿ ಮುಖಂಡನಿಗೆ ಮುಜುಗರ

ಎಲಿಮಲೆಯಲ್ಲಿ ನಿನ್ನೆ ನಡೆದ ಜುಗಾರಿ ಅಡ್ಡೆಗೆ ಪೋಲೀಸರ ಧಾಳಿ ಪ್ರಕರಣಕ್ಕೆ ಸಂಬಂಧಸಿ ಅದರಲ್ಲಿ ಭಾಗಿಯಾಗಿಲ್ಲದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ ಗಂಗಾಧರ ಕೇಪಳಕಜೆಯವರ ಹೆಸರನ್ನು ಉಲ್ಲೇಖಿಸಿ ವೆಬ್‌ಸೈಟ್‌ವೊಂದರಲ್ಲಿ ವರದಿ ಬಂದಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಗಂಗಾಧರ ಕೇಪಳಕಜೆಯವರು ತಾನು ಈ ಪ್ರಕರಣದ ಭಾಗಿಯಲ್ಲ ಮತ್ತು ನನಗೆ ಗೊತ್ತೂ ಇಲ್ಲ ಆದರೂ ನನ್ನ ಹೆಸರನ್ನು ಉಲ್ಲೇಖಿಸಿ ವರದಿ ಬರುತ್ತಿರುವುದು ಸರಿಯಲ್ಲ. ಇದರಿಂದ ನನಗೆ ಮುಜುಗರ ಉಂಟಾಗಿದೆ ಎಂದು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.