ಎಲಿಮಲೆಯಿಂದ – ಪೈಕ ತನಕ ಎಚ್ ಟಿ ಲೈನ್ ಗೆ ತೊಂದರೆ ಕೊಡುವ ಮರಗಳ ರೆಂಬೆ ತೆರವು

Advt_Headding_Middle

ಎಲಿಮಲೆಯಿಂದ ತಳೂರು, ಮಾವಿನಕಟ್ಟೆ, ಕುಚ್ಚಾಲ, ವಳಲಂಬೆ, ಪೈಕ ವಿದ್ಯುತ್ ಲೈನ್ ಗಳ ಎಚ್ ಟಿ ಲೈನ್ ಗಳಿಗೆ ತಾಗಿ ವಿದ್ಯುತ್ ಸರಬರಾಜಿಗೆ ತೊಂದರೆ ನೀಡುತಿದ್ದ ಮರಗಳ ರೆಂಬೆಗಳ ತೆರವನ್ನು ಮೇ.23 ರಂದು ಮಾಡಲಾಯಿತು.

ಈ ಸಂದರ್ಭ ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಪೈಕ ಲೋಕೇಶ್, ದೇವಚಳ್ಳ ಗ್ರಾ.ಪಂ ಸದಸ್ಯ ಪ್ರಶಾಂತ್ ಮೆದು, ದುರ್ಗಾಪ್ರಸಾದ್ ಮೆತ್ತಡ್ಕ, ಮೆಸ್ಕಾಂ ನ ಸುಧಾಕರ ಪಂಜಿಪಳ್ಳ, ಸಂತೋಷ್ ಹಾಗೂ ಸ್ಥಳೀಯರು ಸೇರಿ ಕೆಲಸ ಪೂರ್ಣಗೊಳಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.