Breaking News

ಗುತ್ತಿಗಾರು : ಮೇ। ಆಶಾಭಾರತಿ ಎಸೋಸಿಯೇಟ್ಸ್ ಆಡಳಿತ ಪಾಲುದಾರ ಹರ್ಷಿತ್ ಜಿ.ಬಿ. ರವರಿಂದ ಕಿಟ್ ವಿತರಣೆ

Advt_Headding_Middle

ಗುತ್ತಿಗಾರು ಮೇ| ಆಶಾಭಾರತಿ ಎಸೋಸಿಯೇಟ್ಸ್ ಆಡಳಿತ ಪಾಲುದಾರರಾದ ಹರ್ಷಿತ್ ಜಿ.ಬಿ.ರವರು ಕೋರೋನಾ ಪೀಡಿತ ಸಂತ್ರಸ್ತರ ನೆರವಿಗೆ ನೀಡುತ್ತಿರುವ ಕಿಟ್ ಗಳನ್ನು ಗುತ್ತಿಗಾರು ಗ್ರಾ.ಪಂ ಗೆ ಇಂದು ಹಸ್ತಾಂತರಿಸಿದರು. 

ಈ ಸಂದರ್ಭದಲ್ಲಿ ಗ್ರಾ.ಪಂ‌ ಅಭಿವೃದ್ಧಿ ಅಧಿಕಾರಿ ಶ್ಯಾಂ ಪ್ರಸಾದ್ ಯಂ.ಆರ್ , ಗ್ರಾ.ಪಂ. ಅಧ್ಯಕ್ಷೆ ರೇವತಿ ಆಚಳ್ಳಿ , ಸದಸ್ಯರಾದ ಮಾಯಿಲಪ್ಪ ಕೊಂಬೊಟ್ಟು , ಭರತ್ ಕೆ.ವಿ , ಲತಾಕುಮಾರಿ ಅಜಡ್ಕ, ಸ್ಥಳೀಯರಾದ ಸುರೇಶ್ ಉಜಿರಡ್ಕ ,ಪರಮೇಶ್ವರ ಚನಿಲ , ಲೋಹಿತ್ ಪೈಕ , ನವೀನ್ ಗುಡ್ಡೆಮನೆ , ಸುರೇಶ ಚತ್ರಪ್ಪಾಡಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.