ಸಂಪಾಜೆ : ಸಾಮಾನ್ಯ ಸಭೆ

Advt_Headding_Middle

ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಧ್ಯಕ್ಷತೆ ಯಲ್ಲಿ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.ಪಂಚಾಯತ್, ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ವರದಿ ಲೆಕ್ಕ ಪತ್ರ ಮಂಡಿಸಿದರು.
ಸರಕಾರದಿಂದ ಬಂದ ಸುತ್ತೋಲೆ ಸಾರ್ವಜನಿಕ ಅರ್ಜಿ ಒದಗಿಲಾಯಿತು. ಕೋವಿಡ್ ಬಾಧಿತ ಕುಟುಂಬಗಳ ಸಂಖ್ಯೆ ಅವರ ಅವಲಂಬಿತರ ವಿವರ,ಸಕ್ರಿಯ ಪ್ರಕರಣ,ಕೋವಿಡ್ ಪಿಡಿತ ಸಂಕಷ್ಟದ ಕುಟುಂಬಗಳಿಗೆ ಕಿಟ್ ವಿತರಣೆ, ಆಸ್ಪತ್ರೆಗೆ ಹೋಗಿ ಔಷಧಿ ವ್ಯವಸ್ಥೆ, ಗ್ರಾಮದಲ್ಲಿ ಕುಡಿಯುವ ನೀರಿನ ಸಮರ್ಪಕವಾಗಿ ನಿರ್ವಹಣೆ , ಅಂಗನವಾಡಿ ಆಶಾ ಕಾರ್ಯಕರ್ತರು ಮನೆ ಮನೆ ತೆರಳುವ ಸಂದರ್ಭ ಸ್ವಚ್ಛತೆ ಬಗ್ಗೆ ತಿಳುವಳಿಕೆಯನ್ನು ನೀಡುವುದು, ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿಯನ್ನು ನೀಡುವುದು, ಕೋವಿಡ್, ಡೆಂಗ್ಯೂ ಬಗ್ಗೆ ಪಂಚಾಯತ್‌ನಲ್ಲಿ ನಿಗಾ ಇಡಲು ರೋಗ ಹರಡದಂತೆ ಎಲ್ಲರೂ ಮುತುವರ್ಜಿ ವಹಿಸಲು ತೀರ್ಮಾನಿಸಲಾಯಿತು.
ಆರೋಗ್ಯ ಸಹಾಯಕಿ ಆರೋಗ್ಯ ಇಲಾಖೆಯ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸ, ಸುಂದರಿ, ಸುಮತಿ, ವಿಮಲ, ರಜನಿ, ಹನೀಫ್ ಎಸ್. ಕೆ., ಅಬೂಸಾಲಿ, ಜಗದೀಶ್ ರೈ, ಸವಾದ್, ವಿಜಯಕುಮಾರ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.