Breaking News

ನ್ಯಾಯಾಂಗ ಇಲಾಖೆ : ಕೋವಿಡ್ ಸೋಂಕಿತ ಸಿಬ್ಬಂದಿ ಚಿಕಿತ್ಸೆಗೆ ತಂಡ ರಚನೆ

Advt_Headding_Middle

 

ಸುಳ್ಯದ ಪ್ರತಿನಿಧಿಯಾಗಿ ಎಂ.ವೆಂಕಪ್ಪ ಗೌಡ ನೇಮಕ


ನ್ಯಾಯಾಂಗ ಇಲಾಖೆಯಡಿಯಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಬಾಧಿತವಾದ ಸಂದರ್ಭ ಅವರ ಚಿಕಿತ್ಸೆಗೆ ಸಹಕರಿಸಲು ಪ್ರತಿ ಜಿಲ್ಲಾ ಹಂತದಲ್ಲಿ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದ್ದು ಈ ತಂಡದಲ್ಲಿ ಸುಳ್ಯದ ಪ್ರತಿನಿಧಿಯಾಗಿ, ಸುಳ್ಯ ವಕೀಲರ ಸಂಘದ ಅಧ್ಯಕ್ಷರಾಗಿರುವ ಎಂ.ವೆಂಕಪ್ಪ ಗೌಡರನ್ನು‌ ನೇಮಕ ಮಾಡಲಾಗಿದೆ.

ದ.ಕ. ಜಿಲ್ಲೆ ಮಂಗಳೂರು ಪ್ರಧಾನ ಜಿಲ್ಲೆ ಮತ್ತು ಸತ್ರ ನ್ಯಾಯಾಧೀಶರು ಈ ನೇಮಕ ಮಾಡಿದ್ದು ನ್ಯಾಯಾಧೀಶರು, ನ್ಯಾಯವಾದಿಗಳು, ಅಧಿಕಾರಿ, ಸಿಬ್ಬಂದಿಗಳ ಚಿಕಿತ್ಸೆಗೆ ಸಹಕರಿಸಲು ಈ ತಂಡದ ಪ್ರತಿನಿಧಿಗಳಿಗೆ ಸೂಚನೆ ನೀಡಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.