ದಮಯಂತಿ ದೊಡ್ಡಕಜೆ ನಿಧನ

Advt_Headding_Middle

 

ದೇವಚಳ್ಳ ಗ್ರಾಮದ ದೊಡ್ಡಕಜೆ ಮನೆ ದಮಯಂತಿಯವರು ಮೇ.24 ರಂದು ನಿಧನರಾದರು.
ಅವರಿಗೆ 87 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಲೋಕಯ್ಯ, ವಾಸುದೇವ ಪುತ್ರಿಯರಾದ ಶ್ರೀಮತಿ ಗುಣವತಿ, ಶ್ರೀಮತಿ ಜಯಂತಿ ಸೊಸೆಯಂದಿರು, ಅಳಿಯ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.