ಅಕ್ಕೋಜಿಪಾಲ್: ಕಾಲನಿಗೆ ಕಿಟ್ ವಿತರಣೆ

Advt_Headding_Middle

 

 

ಅಮರಪಡ್ನೂರು ಗ್ರಾಮದ ಅಕ್ಕೋಜಿಪಾಲ್ ಕಾಲನಿಯ 15 ಕುಟುಂಬಗಳಿಗೆ ಆಹಾರದ ಕಿಟ್ ಅನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಎಸ್.ಎನ್.ಮನ್ಮಥ, ಅಮರಮುಡ್ನೂರು ಗ್ರಾ.ಪಂ ಸದಸ್ಯ ರಾಧಾಕೃಷ್ಣ ಕೊರತ್ಯಡ್ಕ, ಮನೋಹರ ಮಂಗಲ್ಪಾಡಿ, ರಮೇಶ್ ಕೊರತ್ಯಡ್ಕ, ದಿನೇಶ್ ಕೊರತ್ಯಡ್ಕ, ಮನೋಜ್ ಅಲಗಿನಡ್ಕ, ಗಂಗಾಧರ ನಾಯ್ಕ ಕೊರತ್ಯಡ್ಕ, ಬಾಲಕೃಷ್ಣ ಜೋಗಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.