Breaking News

ಸುಳ್ಯ ತಾಲೂಕಿನಲ್ಲಿ ಇಂದು 48 ಕೊರೋನಾ ಪಾಸಿಟಿವ್

Advt_Headding_Middle

ಒಟ್ಟು 439  ಸಕ್ರಿಯ ಪ್ರಕರಣ


ಸುಳ್ಯ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ಪ್ರಕಾರ 48 ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ತಾಲೂಕಿನಲ್ಲಿ ಒಟ್ಟು 439  ಸಕ್ರಿಯ ಪ್ರಕರಣಗಳಿವೆ.

ಸುಳ್ಯದಲ್ಲಿ 8, ಅಜ್ಜಾವರದಲ್ಲಿ 4, ಐವರ್ನಾಡಿನಲ್ಲಿ 3,ಎಣ್ಮೂರುನಲ್ಲಿ ಬಾಳಿಲದಲ್ಲಿ 2, ಎಡಮಂಗಲದಲ್ಲಿ 2, ಉಬರಡ್ಕ ಮಿತ್ತೂರಿನಲ್ಲಿ 2, ಮರ್ಕಂಜದಲ್ಲಿ 1, ಗುತ್ತಿಗಾರಿನಲ್ಲಿ 4, ಬಳ್ಪದಲ್ಲಿ 3, ಕೂತ್ಕುಂಜದಲ್ಲಿ 2, ಅಮರಮುಡ್ನೂರಿನಲ್ಲಿ 3, ಸುಬ್ರಹ್ಮಣ್ಯದಲ್ಲಿ 2, ಪೈಲಾರಿನಲ್ಲಿ 1, ಅರಂತೋಡಿನಲ್ಲಿ 3, ಏನೆಕಲ್ಲಿನಲ್ಲಿ 2, ಕಲ್ಮಕಾರಿನಲ್ಲಿ 2, ಪೆರುವಾಜೆಯಲ್ಲಿ 3, ಕಳಂಜದಲ್ಲಿ 1 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.