Breaking News

ಶ್ರೀಮತಿ ಸರೋಜಿನಿ ದೇವರಗುಂಡ ನಿಧನ

Advt_Headding_Middle

ಅಮರಮುಡ್ನೂರು ಗ್ರಾಮದ ನಾಯರ್‌ಕಲ್ಲು ನಿವಾಸಿ ಪ್ರಗತಿಪರ ಕೃಷಿಕ ದೇವರಗುಂಡ ಮನೆತನದ ಕೃಷ್ಣಪ್ಪ ಗೌಡರವರ ಧರ್ಮ ಪತ್ನಿ ಶ್ರೀಮತಿ ಸರೋಜಿನಿ ದೇವರಗುಂಡರವರು ಅಲ್ಪ ಕಾಲದ ಅಸೌಖ್ಯದಿಂದ ಮೇ.೨೮ ರಂದು ನಿಧನರಾದರು. ಅವರಿಗೆ ೭೯ ವರ್ಷ ವಯಸ್ಸಾಗಿತ್ತು.
ಅವರಿಗೆ ಕಳೆದ ೫ ದಿನದ ಹಿಂದೆ ಅನಾರೋಗ್ಯ ಬಾಧಿಸಿದ್ದು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.ಅಲ್ಲಿ ಅವರನ್ನು ಕೊರೊನಾ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ದೃಢಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ಪತಿ, ಪುತ್ರರಾದ ದಿನೇಶ್, ವಿನಯ, ಚಂದ್ರಹಾಸ, ಓರ್ವ ಪುತ್ರಿ ಶ್ರೀಮತಿ ನಳಿನಿ ಹಾಗೂ ಅಳಿಯ, ಸೊಸೆಯಂದಿರನ್ನು, ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ಸುಳ್ಯದ ಕೊಡಿಯಾಲಬೈಲು ವಿಮುಕ್ತಿ ಧಾಮದಲ್ಲಿ ಸರ್ಕಾರದ ಆದೇಶದ ಪ್ರಕಾರ ನಿಯಮಾನುಸಾರ ನೆರವೇರಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.