ಕೊರೋನಾದಿಂದಾಗಿ ಪೈಟಿಂಗ್ ಕೆಲಸ ಕಡಿಮೆಯಾಗಿದೆ : ರಾಕೇಶ್ ಅಡ್ಕಾರ್

Advt_Headding_Middle

ಕೊರೋನಾದಿಂದಾಗಿ ಪೈಟಿಂಗ್ ಕೆಲಸ ಕಡಿಮೆಯಾಗಿದೆ. ಇರುವ ಕೆಲಸಕ್ಕೆ ಹೋಗಲು ವಾಹನಗಳು ಇರುವುದಿಲ್ಲ. ಕೊರೋನಾದ ಭಯದಿಂದ ಮನೆಯವರು ಕೂಡ ಕೆಲಸ ಕೊಡಲು ಹಿಂಜರಿಯುತ್ತಾರೆ. ಈ ಸಂದರ್ಭದಲ್ಲಿ ಸರ್ಕಾರದ ಅನುದಾನವೂ ಅತ್ಯಂತ ಅವಶ್ಯಕವಾಗಿದೆ. ಒಮ್ಮೆ ಲಾಕ್ಡೌನ್ ಮುಗಿದಿದ್ದರೆ ಒಳ್ಳೆಯದಿತ್ತು.
ರಾಕೇಶ್ ಅಡ್ಕಾರ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.