Breaking News

ಮರ್ಕಂಜ : ಸ್ಥಾನಿಕ ಬ್ರಾಹ್ಮಣ  ವಲಯ ವತಿಯಿಂದ ಆಹಾರ ಕಿಟ್ ವಿತರಣೆ

Advt_Headding_Middle

 

ಸ್ಥಾನಿಕ ಬ್ರಾಹ್ಮಣ ಮರ್ಕಂಜ ವಲಯದ ವತಿಯಿಂದ ಮೇ.26 ರಂದು ಸಮುದಾಯದ ಮನೆಯವರಿಗೆ ಆಹಾರ ಕಿಟ್ ವಿತರಿಸಲಾಯಿತು.

ಸುಳ್ಯದ 2 ಕುಟುಂಬಗಳಿಗೆ ಮತ್ತು ಸುಬ್ರಹ್ಮಣ್ಯದ ಒಂದು ಕುಟುಂಬಕ್ಕೆ ದಿನಸಿ, ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು. ಈ ಸಂದರ್ಭ ಸುಬ್ರಹ್ಮಣ್ಯ ರಾವ್ ಸುಬ್ರಹ್ಮಣ್ಯ, ಸತೀಶ್ ರಾವ್ ದಾಸರಬೈಲು, ಕುಮಾರಸ್ವಾಮಿ ರೆಂಜಾಳ, ಗುರುರಾಜ್ ಕಲ್ಕಾಡು ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.