Breaking News

ಸುಳ್ಯ ಪೋಲಿಸ್ ಠಾಣೆಗೆ‌ ಪ್ರೊಬೆಷನರಿ ಎಸ್‌ಐ ಆಗಿ ಅನಂದ್ ಎಂ.

Advt_Headding_Middle

ಸುಳ್ಯ ಪೋಲಿಸ್ ಠಾಣೆಗೆ ಪ್ರೊಬೆಷನರಿ ಎಸ್‌ಐಯಾಗಿ ಮೈಸೂರು ಕರ್ನಾಟಕ ಅಕಾಡೆಮಿ ತರಬೇತಿ ಪಡೆದು ಅನಂದ್ ಎಂ ರವರು ನಿಯುಕ್ತಿಗೊಂಡಿದ್ದಾರೆ.
ಇವರು ಹನ್ನೆರಡು ವರ್ಷಗಳ ಕಾಲ ಪೋಲಿಸ್ ಆಗಿ ಸೇವೆ ಸಲ್ಲಿಸಿದರು.
2018ನೇ ಇಸವಿಯಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಆಯ್ಕೆಯಾಗಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.