ಅರಂತೋಡು: ಮದರಸ ವಿದ್ಯಾರ್ಥಿಗಳಿಗೆ ಓದುವ ಪುಸ್ತಕಗಳ ಕೊಡುಗೆ

Advt_Headding_Middle

ಅರಂತೋಡು ನುಸ್ರತ್ತುಲ್ ಇಸ್ಲಾಂ ಮದರಸ ಆನ್ ಲೈನ್ ತರಗತಿ ಜೂನ್ 2 ರಂದು ಪ್ರಾರಂಭ ವಾಗಲಿರುವುದರಿಂದ ಮದರಸದ 1 ನೇ ತರಗತಿಯಿಂದ 10 ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಓದುವ ಪುಸ್ತಕಗಳನ್ನು ಮೇ 31 ರಂದು ವಿತರಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಓದುವ ಪುಸ್ತಕದ ಕೊಡುಗೆಯನ್ನು ಕೆ.ಎಂ.ಇಬ್ರಾಹಿಂ ಕುಕ್ಕುಂಬಳ ಮತ್ತು ಅವರ ಮಕ್ಕಳು ನೀಡಿ ಸಹಕರಿಸಿದರು. ಪುಸ್ತಕಗಳನ್ನು ಸ್ಥಳೀಯ ಖತೀಬರಾದ ಅಲ್ ಹಾಜ್ ಇಸಾಕ್ ಬಾಖವಿ ವಿತರಿಸಿದರು.
ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು ದಾನಿಗಳಾದ ಅಮೀರ್ ಕುಕ್ಕುಂಬಳ , ಇಸ್ಮಾಯಿಲ್ ಕುಕ್ಕುಂಬಳ, ಕಾರ್ಯದರ್ಶಿ ಕೆ.ಎಂ.ಮೂಸಾನ್ ,ಮು ಅಝೀಮ್ ಸಾಜಿದ್ ಅಝ್ ಹರಿ, ಕೋಶಾಧಿಕಾರಿ ಬದುರುದ್ದೀನ್ ಪಠೇಲ್ , ಎ. ಹನೀಫ್ , ಸಿದ್ಧೀಕ್ ಎ.ಎ. ಉಪಸ್ಥಿತರಿದ್ದರು. ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ದಾನಿಗಳ ಕುಟುಂಬದವರಿಗೆ ವಿಶೇಷ ದುವಾ ನೆರವೇರಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.