ಆಲೆಟ್ಟಿ ಪಂಚಾಯತ್ ಸದಸ್ಯ ಮುತ್ತಪ್ಪ ಪೂಜಾರಿಯವರಿಂದ ಆಹಾರ ಕಿಟ್ ವಿತರಣೆ

Advt_Headding_Middle

 

ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಮುತ್ತಪ್ಪ ಪೂಜಾರಿ ಮೊರಂಗಲ್ಲು ರವರು ನಾಗಪಟ್ಟಣ ಸಿ.ಆರ್. ಸಿ.ಕಾಲನಿಯ ನಿವಾಸಿ ಬಡ ಕುಟುಂಬದ ವಿಕಲಚೇತನರಿಗೆ ಅಗತ್ಯ ಆಹಾರ ವಸ್ತುಗಳ ಕಿಟ್ ವಿತರಿಸಿದರು. ಈ ಸಂದರ್ಭ ಸ್ಥಳೀಯರಾದ ಮುತ್ತು ಸ್ವಾಮಿ ನಾಗಪಟ್ಟಣ, ಆನಂದ ನಾಗಪಟ್ಟಣ, ಚಂದ್ರಶೇಖರ ನಾಗಪಟ್ಟಣ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.